ಅ, ಆ, ಇ, ಈ ಮೇಲೆ ಸ್ವಲ್ಪ over ಹೆಲ್ಪು


ಎಲ್ಲ ಒಂದೇ tableನಲ್ಲಿ

ಅ, ಆ, ಇ, ಈ, ಉ, ಊ a, aa(A), i, ee(I), u, oo(U)
ಋ, ೠ, ಎ, ಏ, ಐ R, RR, e, E, ai
ಒ, ಓ, ಔ, ಅಂ, ಅಃ o, O, ou, aM, aH
ಕ್, ಖ್, ಗ್, ಘ್, ಙ್ k, kh(K), g, gh(G), NG
ಚ್, ಛ್, ಜ್, ಝ್, ಞ್ c, ch(C), j, jh(J), NY
ಟ್, ಠ್, ಡ್, ಢ್, ಣ್ T, Th, D, Dh, N
ತ್, ಥ್, ದ್, ಧ್, ನ್ t, th, d, dh, n
ಪ್, ಫ್, ಬ್, ಭ್, ಮ್ p, ph(P), b, bh(B), m
ಯ್, ರ್, ಲ್, ವ್ y, r, l, v
ಶ್, ಷ್, ಸ್, ಹ್, ಳ್ sh(S), Sh, s, h, L
Note: use 'x' to explicitly insert half-forms, and 'X' to avoid any merging between to characters, example below


ಇನ್ನು ಸ್ವಲ್ಪ ಜಾಸ್ತಿ

  • naanu = ನಾನು; nAnu = ನಾನು;
  • avaLu = ಅವಳು;
  • heegeye = ಹೀಗೆಯೆ; hIgeye = ಹೀಗೆಯೆ;
  • sumxsummane = ಸುಮ್‍ಸುಮ್ಮನೆ;
  • oMdaanoMdu = ಒಂದಾನೊಂದು; oMdAnoMdu = ಒಂದಾನೊಂದು;
  • kaaladalli = ಕಾಲದಲ್ಲಿ;
  • kallubaMDegaLa = ಕಲ್ಲುಬಂಡೆಗಳ;
  • praaceena kaalada = ಪ್ರಾಚೀನ ಕಾಲದ;
  • kOTe madhyada = ಕೋಟೆ ಮಧ್ಯದ;
  • prakRti maDila = ಪ್ರಕೃತಿ ಮಡಿಲ;
  • bhOrgareva tuMgaa nadi teeradalli = ಭೋರ್ಗರೆವ ತುಂಗಾ ನದಿ ತೀರದಲ್ಲಿ;
  • prajNYegaLa daaTi = ಪ್ರಜ್ಞೆಗಳ ದಾಟಿ;
  • jNYaanada elle meeri = ಜ್ಞಾನದ ಎಲ್ಲೆ ಮೀರಿ;
  • paramaatmana dhyaanadalli = ಪರಮಾತ್ಮನ ಧ್ಯಾನದಲ್ಲಿ;
  • maimaretaaga saDan aagi = ಮೈಮರೆತಾಗ ಸಡನ್ ಆಗಿ;
  • manmatha shooT maaDida = ಮನ್ಮಥ ಶೂಟ್ ಮಾಡಿದ;
  • muMdEnaayitu? Iga yakSha prashne = ಮುಂದೇನಾಯಿತು? ಈಗ ಯಕ್ಷ ಪ್ರಶ್ನೆ;
  • nimma mUrka, alla mUrxka, alla alla mUrXka, alla alla alla mUrkha saafTXvEr iMjiniyar = ನಿಮ್ಮ ಮೂರ್ಕ, ಅಲ್ಲ ಮೂರ್‍ಕ, ಅಲ್ಲ ಅಲ್ಲ ಮೂರ್‌ಕ, ಅಲ್ಲ ಅಲ್ಲ ಅಲ್ಲ ಮೂರ್ಖ ಸಾಫ್ಟ್‌ವೇರ್ ಇಂಜಿನಿಯರ್;